ಲೈಂಗಿಕ ದೌರ್ಜನ್ಯ ಪ್ರಕರಣ ಬೆಳಕಿಗೆ…

195

ಬೆಂಗಳೂರು/ಕೆಆರ್ ಪುರ: ಬೆಂಗಳೂರಿನಲ್ಲಿ ಮತ್ತೊಂದು ಲೈಂಗಿಕ ದೌರ್ಜನ್ಯ ಪ್ರಕರಣ ಬೆಳಕಿಗೆ.

ನಾಲ್ವರು ಪಿ ಹೆಚ್ ಡಿ ವಿದ್ಯಾರ್ಥಿನಿಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿರುವ ಅರೋಪ.

ಮಾರತ್ ಹಳ್ಳಿಯ ಸಿ ಎಸ್ ಐ ಅರ್ ನಲ್ಲಿ ಘಟನೆ.

ಸಿ ಎಸ್ ಐ ಆರ್ ಸಂಸ್ಥೆಯ ಕೋ ಆರ್ಡಿನೇಟರ್ ವಿರುದ್ಧ ಆರೋಪ.

ನಾಲ್ವರು ವಿದ್ಯಾರ್ಥಿನಿಯರಿಗೆ ಲೈಂಗಿಕ ಕಿರುಕುಳ ನೀಡಿದ್ದಾರೆ ಎಂದು ದೂರು.
ಮಾರತ್ ಹಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲು.

ಸಂಸ್ಥೆಯ ಕೋ ಅರ್ಡಿನೇಟರ್ ಕಿರುಕುಳ ಬಗ್ಗೆ ಪ್ರಧಾನಮಂತ್ರಿ ಮೋದಿಗೆ ಈ ಮೇಲ್ ಮಾಡಿದ್ದ ವಿದ್ಯಾರ್ಥಿನಿಯರು.

ಪ್ರಧಾನ ಮಂತ್ರಿ ಕಾರ್ಯಾಲಯದಿಂದ ಯಾವುದೇ ಪ್ರತಿಕ್ರಿಯೆ ಸಿಗದ ಹಿನ್ನೆಲೆ

ನಂತ್ರ ವಿ ಎಸ್ ಉಗ್ರಪ್ಪ ನವರಿಗೆ ಪೋನ್ ಮೂಲಕ ಮಾಹಿತಿ ನೀಡಿದ ವಿದ್ಯಾರ್ಥಿನಿಯರು

ವಿ ಎಸ್ ಉಗ್ರಪ್ಪ ರಾಜ್ಯ ಅತ್ಯಾಚಾರ ತಡೆ ಸಮಿತಿ ಅಧ್ಯಕ್ಷ

ವಿದ್ಯಾರ್ಥಿನಿಯರಿಗೆ ಲಿಖಿತ ದೂರು ನೀಡುವಂತೆ ತಿಳಿಸಿದ ಉಗ್ರಪ್ಪ

ನಾಲ್ವರು ವಿದ್ಯಾರ್ಥಿನಿಯರು ಪ್ರತ್ಯೇಕವಾಗಿ ಲಿಖಿತ ದೂರು ಸಲ್ಲಿಕೆ

ವಿದ್ಯಾರ್ಥಿನಿಯರ ದೂರು ಪಡೆದು ನಗರ ಪೊಲೀಸ್ ಕಮೀಷನರ್ ಗೆ ಮಾಹಿತಿ

ಘಟನೆ ಬಗ್ಗೆ ಕ್ರಮ ಕೈಗೊಳ್ಳಲು ಸೂಚನೆ

ಕಮೀಷನರ್ ಸುನೀಲ್ ಕುಮಾರ್ ಅವರಿಂದ ವೈಟ್ ಫೀಲ್ಡ್ ಡಿಸಿಪಿಗೆ ದೂರು ದಾಖಲಿಸುವಂತೆ ಸೂಚನೆ

ರಾತ್ರಿ ಯುವತಿಯರ ದೂರು ಪಡೆದು ಎಫ್ ಐ ಅರ್ ದಾಖಲಿಸಿದ ಪೊಲೀಸರು.

ಮಾರತ್ ಹಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲು.

ಸಿ ಎಸ್ ಐ ಆರ್- ಕೌನ್ಸಿಲ್ ಫಾರ್ ಸೈನ್ಸ್ ಅಂಡ್ ಇಂಡಸ್ಟ್ರಿಯಲ್ ರಿಸರ್ಚ್.