ಅಕ್ರಮ ಮದ್ಯ ಮಾರಾಟಗಾರರಿಂದ ಲಂಚ ಪಡೆದ ಪೊಲೀಸರು

400

ಬಳ್ಳಾರಿ : ತಾಲೂಕಿನ ಕುಡತಿನಿ ಠಾಣೆಯ ಪೊಲೀಸರು ಲಂಚ ಪಡೆದ ವಿಡಿಯೋ ಈಗ ವೈರಲ್.
ಅಕ್ರ‌ಮ ಮದ್ಯ ಮಾರಾಟಗಾರರಿಂದ 45 ಸಾವಿರ ಲಂಚ ಪಡೆದ ಪೊಲೀಸರು.
ಅಕ್ರಮ ಮದ್ಯ ಸಾಗಾಟ ಮಾಡುವ ವೇಳೆ ಎಸ್ ಎಸ್ ಬಲದಿನ್ನಿ,ಮೈಲಾಪ್ಪ ಎಂಬ ಇಬ್ಬರು ಪೊಲೀಸರು ದಾಳಿ ನಡೆಸಿದ್ದರು.ಹಣ ಕೊಡದಿದ್ದರೆ ಕೇಸ್ ಮಾಡುವುದಾಗಿ ಹೆದರಿಸಿದ್ದರು.ಠಾಣೆಯ ಮುಂಭಾಗದಲ್ಲಿಯೇ 45 ಸಾವಿರ ಹಣ ನೀಡಿ ವಿಡಿಯೋ ಮಾಡಿಕೊಂಡ ಅಕ್ರಮ ಮದ್ಯ ಮಾರಾಟಗಾರರು. ಒಂದು ರೂ ಕಡಿಮೆ ಇರಬಾರದು ಅಂತಾ ಹೇಳುವ ಪೇದೆ ಬಲದಿನ್ನಿ,ಮೇಲಾಧಿಕಾರಿಗಳಿಗೆ ಹಣ ಕೊಡ್ಬೇತು ಅಂತಾ ಹೇಳಿರುವ ಪೇದೆ.
ಲಂಚ ಪಡೆದ ಇಬ್ಬರು ಪೇದೆಗಳನ್ನ ಅಮಾನತುಗೊಳಿಸಿ ಇಲಾಖಾ ತನಿಖೆಗೆ ಆದೇಶಿಸಿದ ಎಸ್ ಪಿ ಚೇತನ್,ಆರ್..