ಪಡಿತರ ವ್ಯತ್ಯಾಯದ ಹಿನ್ನಲೆ ಕರವೇ ಪ್ರತಿಭಟನೆ

424

ದೊಡ್ಡಬಳ್ಳಾಪುರ: ಪಡಿತರ ವ್ಯತ್ಯಾಯದ ಹಿನ್ನಲೆಯಲ್ಲಿ ತಾಲ್ಲೂಕು ಕಚೇರಿಮುಂದೆ ಪ್ರತಿಭಟನೆ.ಕರವೇ ಪ್ರವೀಣ್ ಕುಮಾರ್ ಶೆಟ್ಟಿ ಬಣದ ವತಿಯಿಂದ ಪ್ರತಿಭಟನೆ. ಜಿಲ್ಲಾಅಧ್ಯಕ್ಷ ರಾಜಘಟ್ಟರವಿ,ತಾಲ್ಲೂಕು ಅಧ್ಯಕ್ಷ ಪೂ.ಮಹೇಶ್,ನಗರ ಅಧ್ಯಕ್ಷ ಸತೀಶ್ ಎಸ್.ಕೆ. ಸೇರಿದಂತೆ ಕಾರ್ಯಕರ್ತರು ಅನೇಕರು ಭಾಗಿ ಈ ಕೂಡಲೇ .ಜನಸಾಮಾನ್ಯರಿಗೆ ಪಡಿತರ, ಮತ್ತು ಸೀಮೆ ಎಣ್ಣೆ ವಿತರಣೆಯಲ್ಲಿ ಅಗುತ್ತಿರುವ   ತೊಂದರೆಯನ್ನು ಸರಿಪಡಿಸುವಂತೆ ಒತ್ತಾಯಿಸಿ ತಹಶಿಲ್ದಾರ್ ರಮೇಶ್ ರವರಿಗೆ ಮನವಿ.