ಚಲಿಸುತ್ತಿದ್ದ ಓಮ್ನಿ ವಾಹನದಲ್ಲಿ ಬೆಂಕಿ

327

  : ತಾಲ್ಲೂಕಿನ ಬಸರುಕೋಡು ಗ್ರಾಮದ‌ಬಳಿ ಘಟನೆ.. ಕ್ಷಣಾರ್ಧದಲ್ಲಿ ಸುಟ್ಟು ‌ಭಸ್ಮವಾದ ಓಮ್ನಿ ವಾಹನ
ಬೆಂಕಿ ಅನಾಹುತದಲ್ಲಿ ಅದೃಷ್ಟವಶಾತ್ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ.
ಪೆಟ್ರೋಲ್ ಲಿಕೇಜ್ ಮತ್ತು ಶಾರ್ಟ್ ಸರ್ಕೂಟ್ ನಿಂದ ಘಟನೆ ಸಂಭವಿಸಿರುವ ಶಂಕೆ.
ಪತ್ರೇಶ್ ಹಿರೇಮಠ ಎನ್ನುವವರಿಗೆ ಸೇರಿದ ವಾಹನ ವಿಷಯ ತಿಳಿದು ಸ್ಥಳಕ್ಕೆ ಪೊಲೀಸರು ದೌಡು. ಪರಿಶೀಲನೆ