ಮುಸ್ಲೀಂ ಭಾಂದವರಿಂದ ಗೌರಿ ಗಣೇಶ ಚತುರ್ಥಿ ಆಚರಣೆ.

335

ಕೊಪ್ಪಳ/ಯಲಬುರ್ಗಾ: ತಾಲ್ಲೂಕಿನ ಬೊಳಟಗಿ ಗ್ರಾಮದಲ್ಲಿ ಮುಸ್ಲಿಂ ಸಮುದಾಯವರಿಂದ ಷರೀಫ್ ಸಾಭ ಇವರು ಪ್ರತಿವರ್ಷ ಗೌರಿ ಗಣೇಶ ಚತುರ್ಥಿ ಹಬ್ಬದ ಸಂದರ್ಭದಲ್ಲಿ ಮನೆಯಲ್ಲಿ ಗೌರಿ ಗಣೇಶ ಪೂಜಾ ಮಾಡುವರು ನಾವು ಎಲ್ಲಾ ಹಿಂದೂ ಧರ್ಮದ ಹಬ್ಬಗಳನ್ನು ಆಚರಿಸುತ್ತಾರೆ.