ರೈಲು ಹಳಿಗೆ ತಲೆ ಕೊಟ್ಟ ಎಂಜಿನಿಯರಿಂಗ್ ವಿದ್ಯಾರ್ಥಿ ಆತ್ಮಹತ್ಯೆ.

332

ಯಾದಗಿರಿ: ರೈಲು ಹಳಿಗೆ ತಲೆ ಕೊಟ್ಟ ಎಂಜಿನಿಯರಿಂಗ್ ವಿದ್ಯಾರ್ಥಿ ಆತ್ಮಹತ್ಯೆ.
* ಶಿವಕುಮಾರ ಗುತ್ತೇದಾರ (21) ಮೃತ ವಿದ್ಯಾರ್ಥಿ.
* ಯಾದಗಿರಿಯ ಸರ್ಕಾರಿ ಡಿಗ್ರಿ ಕಾಲೇಜು ಹಿಂಬದಿ ರೈಲು ಹಳಿಯಲ್ಲಿ ಘಟನೆ.
* ಮೃತ ವಿದ್ಯಾರ್ಥಿ ಯಾದಗಿರಿ ಜಿ. ಸುರಪುರ ತಾ. ದಂಡಸೋಲಾಪುರ ಗ್ರಾಮದ ನಿವಾಸಿ.
* ಬೆಂಗಳೂರಿನ ಕನಕಪುರ ರಸ್ತೆಯಲ್ಲಿರುವ APS ಎಂಜಿನಿಯರಿಂಗ್ ಕಾಲೇಜು ವಿದ್ಯಾರ್ಥಿ.
* ಪರೀಕ್ಷೆ ಮುಗಿಸಿ ರಜೆಯ ಮೇಲೆ ಗ್ರಾಮಕ್ಕೆ ಬಂದಿದ್ದ ವಿದ್ಯಾರ್ಥಿ.
* ರಾಯಚೂರು ರೈಲ್ವೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ.