ಚಿಪ್ಸ್ ಅಂಗಡಿ ಭಸ್ಮ..

224

ಕೋಲಾರ / ಬಂಗಾರಪೇಟೆ ;ಶಾರ್ಟ್ಸರ್ಕ್ಯೂಟ್ ನಿಂದ ಚಿಪ್ಸ್ ಅಂಗಡಿ ಭಸ್ಮ ಶಾರ್ಟ್ ಸರ್ಕ್ಯೂಟ್ ನಿಂದ ಚಿಪ್ಸ್ ಅಂಗಡಿಗೆ ಬೆಂಕಿ, ಕೋಲಾರ ಜಿಲ್ಲೆ ಬಂಗಾರಪೇಟೆ ಪಟ್ಟಣದಲ್ಲಿ ಘಟನೆ,ಬೆಳಗಿನ ಜಾವ ಪಟ್ಟಣದ ಬಜಾರ್ ರಸ್ತೆಯಲ್ಲಿರುವ ಗಣೇಶ್ ಹಾಟ್ ಚಿಪ್ಸ್ ಅಂಗಡಿಗೆ ಬೆಂಕಿ, ಮಾದೇಶ್ ಎಂಬುವರಿಗೆ ಸೇರಿದ ಅಂಗಡಿ, ಸುಮಾರು ನಾಲ್ಕು ಲಕ್ಷ ರೂಪಾಯಿ ಮೌಲ್ಯದ ವಸ್ತುಗಳು ಬೆಂಕಿಗಾಹುತಿ, ಅಗ್ನಿ ಶಾಮಕ ಸಿಬ್ಬಂದಿ ಯಿಂದ ಬೆಂಕಿ ನಂದಿಸುವ ಕಾರ್ಯ, ಬಂಗಾರಪೇಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ.