ಕನ್ನಡ ಚಳವಳಿಗಾರ ವಾಟಾಳ್ ನಾಗರಾಜ್ ಹೇಳಿಕೆ

345

ಚಾ.ನಗರ ಬ್ರೇಕಿಂಗ್…

* ಚಾಮರಾಜನಗರ ದಲ್ಲಿ ಕನ್ನಡ ಚಳವಳಿಗಾರ ವಾಟಾಳ್ ನಾಗರಾಜ್ ಹೇಳಿಕೆ…

* ಕಂಬಳಕ್ಕೆ ಆಗ್ರಹಿಸಿ ನಾಳೆ ಬೆಂಗಳೂರಿನಲ್ಲಿ ರಾಜಭವನಕ್ಕೆ ಮುತ್ತಿಗೆ…

* ಜಲ್ಲಿಕಟ್ಟಿಗೆ ನೀಡಿದಂತೆ ಕಂಬಳ ನಡೆಸಲು ಸುಪ್ರೀಂ ಕೋರ್ಟ್ ಅನುಮತಿ ನೀಡಬೇಕು.
ಕಂಬಳಕ್ಕಿಂತ ಜಲ್ಲಿಕಟ್ಟು ಘೋರವಾದ ಆಚರಣೆ…

* ಕೇಂದ್ರ ಮತ್ತು ಸುಪ್ರೀಂ ಕೋರ್ಟ್ ತಮಿಳುನಾಡು ಪರ ಇವೆ. ಕರ್ನಾಟಕದ ಬೇಡಿಕೆಗೆ ಕೇಂದ್ರ ಸರ್ಕಾರ ಸ್ಪಂದಿಸುತ್ತಿಲ್ಲ…

* ಹೀಗಾಗಿ ಫೆಬ್ರವರಿ ೧೮ ರಂದು ಅಖಂಡ ಕರ್ನಾಟಕ ಬಂದ್ ಆಚರಿಸಲು ನಿರ್ಧಾರ. ಪ್ರಧಾನಿ ನರೇಂದ್ರ ಮೋದಿ ವಿರುದ್ದ ಪ್ರತಿಭಟನೆ…