ಗ್ರಾಮೀಣ ಪ್ರದೇಶದ ಮಕ್ಕಳಿಗೆ ಉಪಹಾರದ ವ್ಯವಸ್ಥೆ

255

ತುಮಕೂರಿ/ಗುಬ್ಬಿ : ಸರ್ಕಾರಿ ಜ್ಯೂನಿಯರ್ ಕಾಲೇಜಿನಲ್ಲಿ ಗ್ರಾಮೀಣ ಪ್ರದೇಶದ ಪದವಿಪೂರ್ವ ಕಾಲೇಜಿನ ಮಕ್ಕಳಿಗೆ ನಡೆಯುತ್ತಿರುವ ವಿಶೇಷ ಕಲಿಕಾ ತರಬೇತಿ ಕಾರ್ಯಕ್ರಮಲ್ಲಿ ಭಾಗವಹಿಸಿದ ಮಕ್ಕಳಿಗೆ ಕಾಲೇಜು ಅಭಿವೃದ್ಧಿ ಸಮಿತಿ ಅಧ್ಯಕ್ಷರಾದ ಶಾಸಕ ಎಸ್.ಆರ್.ಶ್ರೀನಿವಾಸ್ (ವಾಸಣ್ಣ) ನವರ ಅಭಿಮಾನಿ ಬಳಗದ ವತಿಯಿಂದ 2ನೇ ವಾರವೂ ಉಪಹಾರದ ವ್ಯವಸ್ಥೆ ಮಾಡಿದ್ದು ಶಾಸಕರ ಧರ್ಮಪತ್ನಿ ಶ್ರೀಮತಿ ಭಾರತಿಶ್ರೀನಿವಾಸ್ ಮತ್ತು ಪುತ್ರ ದುಷ್ಯಂತ್ ಮುಖಂಡರಾದ ಚನ್ನಬಸವಯ್ಯ , ಶಿವಪ್ಪ, ಉಪಸ್ಥಿತರಿದ್ದರು