ಗಣೇಶ ವಿಸರ್ಜನೆ ವೇಳೆ ಯುವಕ ನೀರುಪಾಲು

210

ತುಮಕೂರು:ಗಣೇಶ ವಿಸರ್ಜನೆ ವೇಳೆ ಯುವಕ ನೀರು ಪಾಲು ಪ್ರಕರಣ.ಇನ್ನೂ ಪತ್ತೆಯಾಗದ ಸಿದ್ದಲಿಂಗೇಗೌಡನ ಮೃತದೇಹ.ಅಗ್ನಿಶಾಮಕ ದಳದಿಂದ ಮುಂದುವರೆದ ಶೋಧಕಾರ್ಯ.
ಸತತ ಮೂರು ಘಂಟೆಗಳಿಂದ ನಡೆಯುತ್ತಿರುವ ಶೋಧಾಕಾರ್ಯ.ಸ್ಥಳದಲ್ಲಿ ಹೆಬ್ಬೂರು ಪೊಲೀಸರು ಮೊಕ್ಕಾಂ.ತುಮಕೂರು ತಾಲ್ಲೂಕಿನ ದೇವರ ಅಮಾನಿಕೆರೆಯಲ್ಲಿ ನಡೆದಿರುವ ದುರಂತ.