ಕಾಂಗ್ರೆಸ್ ಕಾರ್ಯಕರ್ತ ವಿವೇಕಶೆಟ್ಟಿ ಮೇಲೆ ಹಲ್ಲೆ ಪ್ರಕರಣ

276

ಬೆಳಗಾವಿ ಜಿಲ್ಲೆ :ಕಾಂಗ್ರೆಸ್ ಕಾರ್ಯಕರ್ತ ವಿವೇಕಶೆಟ್ಟಿ ಮೇಲೆ ಹಲ್ಲೆ ಪ್ರಕರಣ, ಕಾಗವಾಡ ಪೊಲೀಸ್ ಠಾಣೆಗೆ ಇನ್ನುಳಿದ ೭ ಜನ ಆರೋಪಿಗಳು ಶರಣು, ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಕಾಗವಾಡ ಪೊಲೀಸ್ ಠಾಣೆಗೆ ಶರಣು, ಜನೆವರಿ ೧ರಂದು ಕಾಂಗ್ರೆಸ್ ಕಾರ್ಯಕರ್ತ ವಿವೇಕ ಶೆಟ್ಟಿ ಮನೆಗೆ ತೆರಳಿ ಹಲ್ಲೆ, ಉಗಾರ ಖುರ್ದ ಪಟ್ಟಣದಲ್ಲಿ ಇರುವ ವಿವೇಕ ಶೆಟ್ಟಿ ಮನೆಗೆ ನುಗ್ಗಿ ಹಲ್ಲೆ, ಜನೆವರಿ ೯ರಂದು ಮಾಧ್ಯಮಗಳ ಮೂಲಕ ಬೆಳಕಿಗೆ ಬಂದ ಹಲ್ಲೆ ಪ್ರಕರಣ, ಜನೆವರಿ ೯ರಂದು ಕಾಗವಾಡ ಪೊಲೀಸರಿಂದ ಎಫ್ಐಆರ್ ದಾಖಲು, ಎಫ್ಐಆರ್ ದಾಖಲಾಗುತ್ತಿದ್ದಂತೆ ತಲೆ ಮರೆಸಿಕೊಂಡಿದ್ದ ೧೩ ಆರೋಪಿಗಳು, ಜನೆವರಿ ೧೮ರಂದು ಕಾಗವಾಡ ಶಾಸಕ ರಾಜು ಕಾಗೆ ಸೇರಿ ೬ ಜನ ಆರೋಪಿಗಳ ಬಂಧಿಸಿದ್ದ ಪೊಲೀಸರು, ಕಳೆದ ೧೫ ದಿನಗಳಿಂದ ತಲೆ ಮರೆಸಿಕೊಂಡಿದ್ದ ೭ ಜನ ಆರೋಪಿಗಳು ಪೊಲೀಸ್ ಠಾಣೆಗೆ ಶರಣು, ೨ನೇ ಆರೋಪಿ ಗಜಾನನ ಸದಾಶಿವ ಕಾಗೆ, ೩ನೇ ಆರೋಪಿ ಗಜಾನನ ಮಹಾದೇವ ಕಾಗೆ, ೪ನೇ ಆರೋಪಿ ಶೇಖರ ಕಾಗೆ, ೫ನೇ ಆರೋಪಿ ವಿನೋದ ಪಾಟೀಲ, ೬ನೇ ಆರೋಪಿ ಬಟ್ಟು ಅಲಿಯಾಸ್ ಅಶೋಕ ಕಾಗೆ, ೮ನೇ ಆರೋಪಿ ಅಶೋಕ ಕಾಗೆ, ೧೩ ನೇ ಆರೋಪಿ ಡಾ. ಪ್ರಸನ್ನ ಕಾಗೆ ಪೊಲೀಸರಿಗೆ ಶರಣು, ಡಾ. ಪ್ರಸನ್ನ ಕಾಗೆ ಮಂಗಸೂಳಿ ಸರ್ಕಾರಿ ಆಸ್ಪತ್ರೆ ಮುಖ್ಯ ವೈದ್ಯಾಧಿಕಾರಿ, ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಮಂಗಸೂಳಿ ಗ್ರಾಮ, ಶರಣಾದ ೭ ಜನ ಆರೋಪಿಗಳನ್ನು ನ್ಯಾ ಯಾಲಯಕ್ಕೆ ಹಾಜರು ಮಾಡಲಿರುವ ಪೊಲೀಸರು, ಅಥಣಿ  ಪಟ್ಟಣದಲ್ಲಿ ಇರುವ ೪ನೇ ಹೆಚ್ಚುವರಿ ದಿವಾಣಿ ಮತ್ತು ಜೆಎಂಎಫ್ಸಿ ನ್ಯಾಯಾಲಯಕ್ಕೆ ಹಾಜರು ಮಾಡಲಿರುವ ಪೊಲೀಸರು, ಈಗಾಗಲೇ ಶಾಸಕ ಕಾಗೆ ಸೇರಿ ನ್ಯಾಯಾಂಗ ಬಂಧನದಲ್ಲಿರುವ ೬ ಜನ ಆರೋಪಿಗಳು, ಹಲ್ಲೆ ಮಾಡಿದ ಎಲ್ಲ ೧೩ ಜನ ಆರೋಪಿಗಳನ್ನು ಬಂಧಿಸಿದಂತಾದ ಪೊಲೀಸರು,ಆರೋಪಿಗಳನ್ನು  ಬೆಳಗಾವಿ ಇಂಡಲಗಾ ಜೈಲಿಗೆ ಕೊಂಡೋದ ಪೋಲೀಸರು.