ಕಾರು, ಕ್ಯಾಂಟರ್ ನಡುವೆ ಡಿಕ್ಕಿ ಆರು ಜನರ ಸಾವು.

197

ಶಿವಮೊಗ್ಗ ತಾಲೂಕು ಚನ್ನಹಳ್ಳಿ ಕ್ರಾಸ್ ಬಳಿ ಘಟನೆ.ಇಬ್ಬರಿಗೆ ಗಂಭೀರ ಗಾಯ, ಮೆಗ್ಗಾನ್ ಆಸ್ಪತ್ರೆಗೆ ರವಾನೆ.ಮುಖಾ ಮುಖಿ ಡಿಕ್ಕಿ ಹಿನ್ನಲೆ ಕ್ಯಾಂಟರ್ ಮುಂಬಾಗ ಸಿಕ್ಕಿ ಹಾಕಿಕೊಂಡಿರುವ ಕಾರು.

ಶಿವಮೊಗ್ಗದ ಕಡೆ ಸಾಗರ ಕಡೆ ಹೊರಟಿದ್ದ ಕ್ಯಾಂಟರ್,  ಹೊಸನಗರದಿಂದ ಶಿವಮೊಗ್ಗ ಕಡೆ ಹೂರಟಿದ್ದ ಕಾರು.ಕುಂಸಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ.