ಹಣ ಕೇಳಿದ್ದಕ್ಕೆ ಬೇಕರಿ ಮಾಲೀಕನ ಮೇಲೆ ಮಾರಣಾಂತಿಕ ಹಲ್ಲೆ.

221

ಬೆಂಗಳೂರು/ಮಹದೇವಪುರ:- ಸಿಗರೇಟ್ ಹಣ ಕೇಳಿದ್ದಕ್ಕೆ ಬೇಕರಿ ಮಾಲೀಕನ ಮೇಲೆ ಮಾರಣಾಂತಿಕ ಹಲ್ಲೆ.

ರಿತೇಶ್. ಚಂದನ್. ಮಾದೇಶ್ ರನ್ನ ವಶಕ್ಕೆ ಪಡೆದಿರುವ ಮಾರತ್ ಹಳ್ಳಿ ಪೊಲೀಸರು.

ಕುಂದಲಹಳ್ಳಿಯ ಬಾಲಾಜಿ ಲೇಔಟ್ ನ ಬೇಕರಿಯಲ್ಲಿ ನಡೆದ ಗಲಾಟೆ.

ಕುಡಿತದ ಮತ್ತಿನಲ್ಲಿ ಮಾರಣಾಂತಿಕ ಹಲ್ಲೆ ನಡೆಸಿದ ಆರೋಪಿಗಳು.

ಹಲ್ಲೆ ಸಿಸಿಟಿವಿಯಲ್ಲಿ ಸೆರೆ.

ಬೇಕರಿ ಸಿಬ್ಬಂದಿ ಇದ್ದ ಪಿಜಿ ಗೂ ನುಗ್ಗಿ ಅಟ್ಟಹಾಸ ಮೆರೆದಿದ್ದ ಕಿಡಿಗೇಡಿಗಳು.

ಕೊಲೆ ಯತ್ನ ಪ್ರಕರಣ ದಾಖಲಿಸಿಕೊಂಡ ಮಾರತ್ ಹಳ್ಳಿ ಪೊಲೀಸರಿಂದ ತನಿಖೆ.