ನಕಲಿ ಟಿಸಿ ಪ್ರಕರಣ ಮುಖ್ಯಶಿಕ್ಷಕ ಸಸ್ಪೆಂಡ್

396

ಬೆಂಗಳೂರು/ಮಹದೇವಪುರ:- ಮಾರಾಟಕ್ಕಿದೆ ವರ್ಗಾವಣೆ ಪ್ರಮಾಣ ಪತ್ರ ಪ್ರಕರಣ.ನಕಲಿ ಟಿಸಿ ನೀಡುತ್ತಿದ್ದ ಮುಖ್ಯಶಿಕ್ಷಕ ಮುನಿನಾರಾಯಣ ಅಮಾನತ್ತು.

ಬೆಂಗಳೂರು ಪೂರ್ವ ತಾಲ್ಲೂಕಿನ ವರ್ತೂರು ಪ್ರಾಥಮಿಕ ಶಾಲೆ ಮುಖ್ಯ ಶಿಕ್ಷಕ ಮುನಿ ನಾರಾಯಣ .ಹಣ ಪಡೆದು ಬೇರೆ ಜಾತಿ ಇದ್ದರೂ ಎಸ್ ಸಿ ವರ್ಗಾವಣೆ ಪ್ರಮಾಣ ಪತ್ರ ವಿತರಣೆ ಆರೋಪ.ಬೇರೆ ಕಡೆ ಓದಿದವರಗೂ ವರ್ಗಾವಣೆ ಪ್ರಮಾಣ ಪತ್ರ ನೀಡಿದ್ದು ಆರೋಪ ಸಾಬೀತು.

ಆರೋಪ ತನಿಖೆಗೆ ಬಿಇಓ ರಮೇಶ ರಿಂದ ತಂಡ ರಚನೆ ಮಾಡಲಾಗಿತ್ತು. ಬೆಂಗಳೂರು ಪೂರ್ವ ತಾಲ್ಲೂಕಿನ ವರ್ತೂರು ಶಾಲೆಯಲ್ಲಿ 15 ವರ್ಷ ಗಳಿಂದ ಹಲವು ಅಕ್ರಮಗಳು ಮಾಡಿರುವುದು ಸಾಬೀತು.

ಅಕ್ರಮ ಬೈಲಿಗೆಳೆದ ಸ್ಥಳೀಯ ಮುಖಂಡ ಮನೋಹರರೆಡ್ಡಿ. .ಅಕ್ರಮ ಸಾಬೀತು ಹಿನ್ನೆಲೆ ಅಮಾನತ್ತು ಗೋಳಿಸಿದ ಡಿಡಿಪಿಐ ಅಶ್ವತ್ಥ ನಾರಾಯಣ ಗೌಡ.