ಮೊಳಕೆ ಬಾರದ ಕಳಪೆ ಬಿತ್ತನೆ ಬೀಜ.

180

ಚಿಕ್ಕಬಳ್ಳಾಪುರ/ಬಾಗೇಪಲ್ಲಿ : ತಾಲ್ಲೂಕಿನ ರಾಯದುರ್ಗಂಪಲ್ಲಿ ವಾಸಿ ಸದಾಶಿವ ರವರು ಸುಮಾರು 5 ಎಕರೆ ಜಮೀನಿನಲ್ಲಿ ಧಾನ್ಯ ಸೀಡ್ಸ್ ಕಂಪನಿಯ ಜೋಳ ಬಿತ್ತನೆ ಮಾಡಿದ್ದರು . ಶೇಕಡಾ 80 ರಷ್ಟು ಮೊಳಕೆ ಬಂದಿರುವವುದಿಲ್ಲ ಈ ಬಾಗ್ಗೆ ಕೃಷಿ ಇಲಾಖೆಗೆ ಮಾಹಿತಿ ನೀಡಲಾಗಿತ್ತು ಆದ ಕಾರಣ ವಿಜ್ಞಾನಿಗಳು ಬೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ.
ಈ ರೀತಿಯ ವಂಚನೆಗೊಳಗಾದ ರೈತರಿಗೆ ಯಾವ ರೀತಿಯ ನ್ಯಾಯ ಸಿಗಲಿದೆ ಕಾದು ನೋಡಬೇಕಾಗಿದೆ .
ಈ ಸಂದರ್ಭದಲ್ಲಿ ಕಸಬಾ ಎಓ ಗಂಗಾಧರ ರೆಡ್ಡಿ, ಟಿಓ ರವಿಚಂದ್ರರೆಡ್ಡಿ, ಅನುವುಗಾರರಾದ ಅನಂದ್ , ಗಣೇಶ್ ಹಾಜರಿದ್ದರು.