ಎಸಿಬಿ ಬಲೆಗೆ ಬಿದ್ದ…ತಹಸೀಲ್ದಾರ್.

838

ಕಲಬುರಗಿ/ಅಫಜಲಪುರ:ತಹಶಿಲ್ದಾರ್ ಶಶಿಕಲಾ ಎಸಿಬಿ ಬಲೆಗೆ.ಕಲಬುರಗಿ ಜಿಲ್ಲೆ ಅಫಜಲಪುರ ಶಿವಲಿಂಗಯ್ಯ ಎಂಬುವರಿಂದ 50 ಸಾವಿರ ಲಂಚ ಸ್ವೀಕರಿಸುವಾಗ ರೆಡ್‌ಹ್ಯಾಂಡ್ ಬಲೆಗೆ ಶಿವಲಿಂಗಯ್ಯ, ಅಫಜಲಪುರ ತಾಲೂಕಿನ ಕರಜಗಿ ಗ್ರಾಮದ ನಾಡಕಚೇರಿ ಡಾಟಾ ಎಂಟ್ರಿ ಅಪರೆಟರ್ಶಿವಲಿಂಗಯ್ಯ ಮೇಲೆ ದೂರು ಬಂದ ಹಿನ್ನಲೆಯಲ್ಲಿ ಹಣಕ್ಕಾಗಿ ೧ ಲಕ್ಷ ಡಿಮ್ಯಾಂಡ್ ಮಾಡಿದ್ದರು ಇಲ್ಲಾಂದ್ರೆ ಕೆಲಸದಿಂದ ತೆಗೆದು ಹಾಕುವುದಾಗಿ ಬೆದರಿಕೆ ಹಾಕಿದ್ದರು ಅಫಜಲಪುರ ಸರ್ಕಾರಿ ನಿವಾಸದಲ್ಲಿ ಲಂಚ ಸ್ವೀಕರಿಸುವಾಗ ಬಲೆಗೆ ದಾಳಿ ನಂತರ ತಹಶಿಲ್ದಾರ್ ಶಶಿಕಲಾರನ್ನ ವಶಕ್ಕೆ ಪಡೆದ ಎಸಿಬಿ.ಎಸಿಬಿ ಡಿವೈಎಸ್ಪಿ ಸಂತೋಷ ಬನಹಟ್ಟಿ ನೇತೃತ್ವದಲ್ಲಿ ದಾಳಿ