ಮಾಜಿ ಸೈನಿಕರಿಂದ ಉಚಿತ ಬ್ಯಾಗ್ ವಿತರಣೆ

231

ಕೋಲಾರ/ಕೆಜಿಎಫ್:ಮಾರಿಕುಪ್ಪ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲಾ ಮಕ್ಕಳಿಗೆ ಮಾಜಿ ಸೈನಿಕ ಹಾಗು ಮಾಲೂರಿನ ಹಾಲಿ ಸೈನಿಕರ ಸಂಘದ ಅಧ್ಯಕ್ಷ ಗಣೇಶ್ ಉಚಿತ ಬ್ಯಾಗ್ ವಿತರಿಸಿದರು ಗ್ರಾಮ ಪಂಚಾಯ್ತಿ ಸದಸ್ಯ ವಿಜಯ್ ,ಬಾಬು ,ಲಕ್ಷ್ಮೀಪತಿ ಮುಖ್ಯಶಿಕ್ಷಕಿ ಅನಿತಾ ಇದ್ದರು