ನೇಣಿಗೆ ಶರಣಾದ ರೈತ….. ಶ್ರೀಮಂತ

315

ಕಲಬುರಗಿ: ಶ್ರೀಮಂತ ಗಾಣಿಗೇರ್ (32) ಆತ್ಮಹತ್ಯೆ ಮಾಡಿಕೊಂಡ ರೈತ ಕಲಬುರಗಿ ಜಿಲ್ಲೆ ಜೇವರ್ಗಿ ತಾಲೂಕಿನ ಬಿಲ್ಲಾಡ ಗ್ರಾಮದಲ್ಲಿ ಘಟನೆ.ಬ್ಯಾಂಕ್, ಖಾಸಗಿ ಸೇರಿ ಆರು ಲಕ್ಷ ರೂಪಾಯಿ ಸಾಲ ಮಾಡಿಕೊಂಡಿದ್ದ ರೈತ ಸಾಲಗಾರರ ಕಿರುಕುಳ ತಾಳದೇ ವಿಷ ಸೇವಿಸಿ ಆತ್ಮಹತ್ಯೆ ನೆಲೋಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು