ಬಿಜೆಪಿ ಕಾರ್ಯಕರ್ತರ ಬಂಧನ

251

ಬೆಂಗಳೂರು ಗ್ರಾಮಾಂತರ/ದೊಡ್ಡಬಳ್ಳಾಪುರ: ನಗರದ ಹೊರವಲಯದ ಮೇಘಾಂಜಲಿ ಕಲ್ಯಾಣ ಮಂದಿರದ ಮುಂಭಾಗ ಮಂಗಳೂರುಗೆ ತೆರೆಳಿದ್ದ ಬೈಕ್ ರ್ಯಾಲಿ ಯನ್ನು ತಡೆದ ಪೊಲೀಸರು.ಬಿಜೆಪಿ ಮತ್ತು ಆರ್ ಎಸ್ ಎಸ್ ಕಾರ್ಯಕರ್ತರ ಬಂಧನ. ಸುಮಾರು 50 ಮಂದಿ ಕಾರ್ಯಕರ್ತರನ್ನು ಬಂಧಿಸಿದ ಪೊಲೀಸರು..ಡಿವೈಎಸ್ಪಿ ವೈ.ನಾಗರಾಜು ರವರ ನೇತೇತ್ವ. ಕೇಂದ್ರ ರೇಷ್ಮೆ ಮಂಡಳಿ ಅಧ್ಯಕ್ಷ ಕೆಎಂ. ಹನುಮಂತರಾಯಪ್ಪ,ನಗರಸಭಾ ಅಧ್ಯಕ್ಷ ಕೆಬಿ.ಮುದ್ದಪ್ಪ , ಬಿಜೆಪಿ ಮಹಿಳಾ ಮೋರ್ಚಾ ಅಧ್ಯಕ್ಷೆ ವತ್ಸಲಾ,ಬಿಜೆಪಿ ಯುವ ಮೋರ್ಚಾ ಅಧ್ಯಕ್ಷ ಶಿವಶಂಕರ್ ಸೇರಿದಂತೆ ಅನೇಕಮುಖಂಡರ ಬಂಧನ.