ಸಿಡಿಲು ಬಡಿದು ವ್ಯಕ್ತಿಯ ಸಾವು

238

ಬಳ್ಳಾರಿ /ಸಿರುಗುಪ್ಪ:ಬಲಕುಂದಿ  ಗ್ರಾಮದಲ್ಲಿ ನಡೆದ ಘಟನೆಹೊಲಕ್ಕೆ ಹೋದಾಗ ಮೃತಪಟ್ಟ ರೈತ ಪಿಟ್ಟಯ್ಯ (42) ಮೃತ ವ್ಯಕ್ತಿ
ಸ್ಥಳಕ್ಕೆ ತೆಕ್ಕಲಕೋಟೆ ಪೊಲೀಸರ ಭೇಟಿ,ಪರಿಶೀಲನೆ. ಪ್ರಕರಣ ದಾಖಲು