ಶಿಕ್ಷಕರು ದೇಶದ ರಕ್ಷಕರೂ ಹೌದು.

322

ಕಲಬುರ್ಗಿ/ಅಫಜಲಪೂರ:ತಾಲ್ಲೂಕಿನ ಕರಜಗಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಡಾ|| ಸರ್ವಪಲ್ಲಿ ರಾಧಾಕೃಷ್ಣ ಅವರ ಜಯಂತಿ ಅಂಗವಾಗಿ ಅವರ ಹೆಸರಿನಲ್ಲಿ ಶಿಕ್ಷಕರ ದಿನಾಚರಣೆ ಆಚರಿಸುತ್ತಾರೆ.
ಆದರೆ ಪ್ರತಿ ಒಬ್ಬ ವಿದ್ಯಾರ್ಥಿ ಡಾ|| ಸರ್ವಪಲ್ಲಿ ರಾಧಾಕೃಷ್ಣ ಅವರು ಬಿಟ್ಟು ಹೋದ ಹಾಗೂ ಅವರ ಆಚಾರ ವಿಚಾರ ಸಂಕಿರಣಗಳನ್ನು ಮಾರ್ಗದರ್ಶನವಾಗಿ ನಡೆದ್ದರೆ ಜೀವನದಲ್ಲಿ ಸಾಧನೆ ಮಾಡಲು ಆಗುತ್ತದೆ. ಎಂದು ಶಿಕ್ಷಕರಾದ ಬಸವರಾಜ ವಾಗ್ಮೋರೆ ತಿಳಿಸಿದ್ದರು.

ನಂತರ ತಾಲ್ಲೂಕ ಪಂಚಾಯಿತಿ ಉಪಾಧ್ಯಕ್ಷ ಭಿಮಾಶಂಕರ ಮಾತನಾಡಿ ಶಿಕ್ಷಕರ ಮಹತ್ವದ ಕುರಿತು ತಿಳಿಸಿದ್ದರು.

ನಂತರ ವಿವಿಧ ರೀತಿಯ ಸಂಸ್ಕೃತಿಯ ಕಾರ್ಯಕ್ರಮ ನಡೆದವು .ಜೊತೆಗೆ ಶಿಕ್ಷಕರಿಗೆ ವಿದ್ಯಾರ್ಥಿಗಳಿಂದ ಶುಭಾಷೆಗಳು ಕೋರುವ ಮೂಲಕ ಶಿಕ್ಷಕರ ದಿನಾಚರಣೆ ಆಚರಿಸಿದ್ದರು.

ಈ ಸಂದರ್ಭದಲ್ಲಿ ಮುಖ್ಯ ಗುರುಗಳಾದ ಶ್ರೀಮತಿ ದುಂಡಮ್ಮ ಹೇಗ್ಗೆ. ಗಿರೇಪ್ಪಾ ಕನ್ನೂರ. ಬಸವರಾಜ ಕುಂಬಾರ. ಹಿರೊಜರಾಜ ಪಾಟೀಲ. ಶಂಕರಲಿಂಗ ನಾವಿ. ಮಾಣಿಕರಾವ ಕುಲಕರ್ಣಿ.ಗುರುಲಿಂಗಪ್ಪ ಪ್ರಧಾನಿ. ಗಂಗಾಧರ ಐಕೂರ. ಶಿವಾನಂದ ರೇವೂರ. ನಿಂಗಪ್ಪ ಪೂಜಾರಿ. ಖಾಜಪ್ಪ ಪ್ಯಾಟಿ. ನಾಗೇಂದ್ರ ಪಾಟೀಲ. ಶಿವರಾಯ ಕರೂಟಿ. ಸುನಂದ ಮಠ. ಶ್ರೀಮತಿ ಶೋಭಾವತಿ. ಸುಮಿತ್ರಾ ವಿರಗಿ.ಗುರುದೇವಿ ಸಾಲಿಮಠ.ಲಲಿತಾ ತಿವಾರಿ. ಜಯಶ್ರೀ ಕೊಪ್ಪ ಹಾಗೂ ಲಕ್ಷ್ಮಣ ಝಳಕಿ ಸೇರಿದಂತೆ ಇನ್ನೀತರು ಇದ್ದರು.