ಗಿಡ ನೆಟ್ಟು..ಶಿಕ್ಷಕರ ದಿನ ಆಚರಣೆ

362

ಚಿಕ್ಕಬಳ್ಳಾಪುರ: ಕೆಂಪೇಗೌಡ ಕಾನೂನು ಮಹಾ ವಿದ್ಯಾಲಯ ಅದ್ದೂರಿಯಾಗಿ ಶಿಕ್ಷಕರ ದಿನಾಚರಣೆ,ಈ ಸಂದರ್ಭದಲ್ಲಿ ಪ್ರಾಂಶುಪಾಲರಾದ ಬಿ.ಜಿ.ಶೋಭಾ ರವರು ಮಾತನಾಡಿ ಶಿಕ್ಷಕರ ದಿನಾಚರಣೆಯು ನಮ್ಮ ಕಾಲೇಜಿನಲ್ಲಿ ಗಿಡಗಳನ್ನು ನೆಡುವುದರ ಮೂಲಕ ಆಚರಣೆ ಮಾಡುತ್ತಿದ್ದೇವೆ ಕಾರಣ ಶಿಕ್ಷಕರು ತಮ್ಮ ಸೇವೆಯನ್ನು ತಮ್ಮ ವಿಧ್ಯಾರ್ಥಿ ಗಳಿಗೆ ನೀಡಿ ಉತ್ತಮವಾದ ಜೀವನ ವನ್ನು ರೂಪಿಸಲು ಕಾರಣರಾಗುತ್ತಿದ್ದಾರೆ , ಅದ್ದುದರಿಂದ ಶಿಕ್ಷಕರ ದಿನಾಚರಣೆ ಯ ಪ್ರಯುಕ್ತ ಗಿಡಗಳ ಮುಂದಿನ ಪೀಳಿಗೆಗೆ ನೆರಳು ನೀಡುವ ಗಿಡಗಳು ನ್ನು ನೆಡುತ್ತಿದ್ದೇವೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಕಾಲೇಜಿನ ಪ್ರಾಧ್ಯಾಪಕ ರಾದ ಶ್ರೀನಾಥ್, ಸುರೇಶ್, ನಾಗಮಣಿ, ನಂದಿನಿ, ಮಹೇಶ್ ರೆಡ್ಡಿ, ಮಂಜುನಾಥ. ವೆಂಕಟರೆಡ್ಡಿ ಕೆ.ಎಂ , ಕಾಲೇಜ್ ನ ಎಲ್ಲಾ ವಿಧ್ಯಾರ್ಥಿ ಗಳು ಹಾಜರಿದ್ದರು.

ವರದಿ:ಅರಿಕೆರೆ ಮುನಿರಾಜು
ನಮ್ಮೂರು ಟಿವಿ,ಚಿಕ್ಕಬಳ್ಳಾಪುರ.