ಕೆರೆಯಲ್ಲಿ ಮುಳುಗಿ ಮಹಿಳೆ ಆತ್ಮಹತ್ಯೆ

517

ಬಳ್ಳಾರಿ- /ಕೂಡ್ಲಿಗಿ:ಕೆರೆಯಲ್ಲಿ ಮುಳುಗಿ ಮಹಿಳೆ ಆತ್ಮಹತ್ಯೆ- ಪುಷ್ಪಾವತಿ(೪೫) ಮೃತಪಟ್ಟ ಮಹಿಳೆ- ಖಾಸಗಿ ಸಂಸ್ಥೆಯೊಂದರಲ್ಲಿ ಕೆಲಸ ಮಾಡುತ್ತಿದ್ದಳು- ಕೆಲಸಕ್ಕೆ ಬೇಡ ಎಂಬ ಕಾರಣಕ್ಕೆ ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ- ಕೂಡ್ಲಿಗಿ ಪಟ್ಟಣದ ಕೆರೆಯಲ್ಲಿ ಘಟನೆ- ಸ್ಥಳಕ್ಕೆ ಕೂಡ್ಲಿಗಿ ಪೊಲೀಸರು ಭೇಟಿ, ಪರಿಶೀಲನೆ- ಬಳ್ಳಾರಿ ಜಿಲ್ಲೆಯ ಕೂಡ್ಲಿಗಿ ತಾಲೂಕಿನಲ್ಲಿ ಘಟನೆ- ಕೂಡ್ಲಿಗಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ.