ರೈಲುಗೆ ತಲೆ ಕೊಟ್ಟು..?

862

ಚಿಕ್ಕಬಳ್ಳಾಪುರ/ಚಿಂತಾಮಣಿ :ರೈಲುಗೆ ತಲೆ ಕೊಟ್ಟು ಯುವಕನೊಬ್ಬ ಸಾವನಪ್ಪಿರುವ ಘಟನೆ ಚಿಂತಾಮಣಿ ಯಿಂದ ವರದಿಯಾಗಿದೆ
ಸಾವನಪ್ಪರುವ ಯುವಕ ಮದನ್(೨೨)
ಎಂದು ತಿಳಿದು ಬಂದಿದ್ದು ಮಂಗಳವಾರ ರಾತ್ರಿ ಸುಮಾರು ೮.೩೦ ರ ಸಮಯದಲ್ಲಿ ಅವಘಡ ನಡೆದುರಬಹುದು ಎಂದು ಕೇಳಿಬರುತಿದ್ದು, ವಿಷಯ ತಿಳಿದು ಪೋಲಿಸರು ಸ್ಥಳಕ್ಕೆ ಭೇಟಿ ನೀಡಿ ಪರಿಶಿಲಿಸಿ ಮುಂದಿನ ಕ್ರಮ ಕೈಗೊಂಡಿಂದ್ದಾರೆ