ಚಿಕ್ಕಬಳ್ಳಾಪುರ/ಚಿಂತಾಮಣಿ : ತಾಲ್ಲೂಕಿನ ಮುರಗಮಲ್ಲದಲ್ಲಿರುವ ಹಳ್ಳಿ ಕುಂಟೆಯಲ್ಲಿ ಸ್ನೇಹಿತರ ಜೊತೆ ಈಜಲು ಹೋಗಿ ಸ್ಥಳದಲ್ಲಿಯೇ ಸಾವನ್ನಪ್ಪಿದಾನೆ.
ಬೆಂಗಳೂರಿನ ಗುರುಪ್ಪನ ಪಾಳ್ಯದ ಬಿರಿಯಾನಿ ಮೋಹಲ್ಲಾದ ನಿವಾಸಿ ಅಸ್ಗರ್.(21) ಎಂದು ತಿಳಿದು ಬಂದಿದ್ದು ವಿಷಯ ತಿಳಿದು ಸ್ಥಳಕ್ಕೆ ದಾವಿದ ಕೆಂಚಾರ್ಲಹಳ್ಳಿ ಪೊಲೀಸರು ಸ್ಥಳ ಪರಿಶೀಲನೆ ಮಾಡಿ ಪ್ರಕರಣ ದಾಖಲಿಕೊಂಡಿದ್ದಾರೆ.