ರಸ್ತೆಗೆ ಇಳಿದ ಬೆಟ್ಟದ ನೀರು..

801

ಚಿಕ್ಕಬಳ್ಳಾಪುರ/ ಚಿಂತಾಮಣಿ ಯಿಂದ ಚಿಕ್ಕಬಳ್ಳಾಪುರ ವರೆಗು ಆಮೆ ವೇಗದಲ್ಲಿ ನಡೆಯುತ್ತಿರುವ ರಾಷ್ಟ್ರೀಯ ಹೆದ್ದಾರಿ ಕಾಮಗಾರಿಯ ಪರಿಣಾಮ, ನಗರದ ಹೊರವಲಯದ ತಿಮ್ಮಸಂದ್ರದ ಬಳಿ ಕಳೆದ ೨ ತಿಂಗಳುಗಳಿಂದ ನಡೆಯುತ್ತಿರುವ ದೊಡ್ಡಮೋರಿ ಕಾಮಗಾರಿ ಸಂಪೂರ್ಣ ವಾಗದ ಹಿನ್ನಲೆಯಲ್ಲಿ ಇಂದು ಮಳೆಗೆ ಬೆಟ್ಟದ ಕಡೆಯಿಂದ ಹರಿದು ಬಂದ ಮಳೆ ನೀರು ಇರುವ ಕಿರಿದಾದ ರಸ್ತೆಯಲ್ಲೆ ಹರಿದ ಹಿನ್ನಲೆಯಲ್ಲಿ ವಾಹನ ಸವಾರರು ಕೆಲ ಕಾಲ ಪರೆದಾಡುವಂತಾಗಿತ್ತು .