ಗೌರಿ ಹತ್ಯೆ ಖಂಡಿಸಿ ಮೌನ ಪ್ರತಿಭಟನೆ

312

ತುಮಕೂರು: ಗೌರಿ ಲಂಕೇಶ್ ಹತ್ಯೆ ಖಂಡಿಸಿ ಮೌನ ಪ್ರತಿಭಟನೆ..ನಗರದ ಟೌನ್ ಹಾಲ್ ವೃತ್ತದಿಂದ ಜಿಲ್ಲಾಧಿಕಾರಿ ಕಛೇರಿಗೆ ಮೌನ ಮೆರವಣಿಗೆ ಮೂಲಕ ಆಗಮಿಸಿ ಮನವಿ ಪತ್ರ ಸಲ್ಲಿಸಲಾಯಿತು.
ತುಮಕೂರು ಜಿಲ್ಲೆಯ ಎಲ್ಲಾ ಪತ್ರಕರ್ತರು ಟೌನ್ ಹಾಲ್ ವೃತ್ತದಲ್ಲಿ ಮಾನವ ಸರಪಳಿ ನಿಮಾ೯ಣ ಮಾಡಿ ನಂತರ ಜಿಲ್ಲಾಧಿಕಾರಿ ಕಛೇರಿಯವರೆಗೆ ಮೆರವಣಿಗೆ ಮಾಡಲಾಯಿತು.
ಪ್ರತಿಭಟನೆ ಯಲ್ಲಿ ಜಿಲ್ಲಾ ಕಾಯ೯ ನಿರತ ಪತ್ರಕರ್ತ ರ ಸಂಘದ ಅದ್ಯಕ್ಷ ಕಾಮರಾಜು ಪ್ರದಾನಕಾಯ೯ದಶಿ೯ ಈರಣ್ಣ ಸಣ್ಣಿ, ಸೊಗಡು ವೆಂಕಟೇಶ, ಚಿ.ನಿ ಪುರುಷೋತ್ತಮ್ ಸೇರಿದಂತೆ ಎಲ್ಲಾ ಪದಾದಿಕಾರಿಗಳು ವಿದ್ಯುನ್ಮಾನ ಪತ್ರಕರ್ತರು, ವರದಿಗಾರು ಬಾಗವಹಿಸಿದ್ದರು.
ನಂತರ ಜಲ್ಲಾಧಿಕಾರಿ ಮೋಹನ್ ರಾಜ್ ಮನವಿ ಸ್ವೀಕರಿಸಿ ಮಾತನಾಡಿ ಸಮಾಜದ ಶಾಂತಿ ಕದಡುವ ಹುನ್ನಾರ ಎಂದ ಜಿಲ್ಲಾಧಿಕಾರಿ ಸಕಾ೯ರ ಕ್ಕೆ ಮನವಿ ಕಳಿಸಿ ಕೊಡುವುದಾಗೆ ಭರವಸೆ ನೀಡಿದರು.