ಕಳ್ಳರ ಕೈ ಚಳಕ…

264

ಬೆಂಗಳೂರು/ಮಹದೇವಪುರ:- ಬೆಳ್ಳಂದೂರಿನಲ್ಲಿ ಕಳ್ಳರ ಕೈಚಳಕ.ಬೆಳ್ಳಂದೂರಿನ ಮೆಡಿಸನ್ ಸೆಂಟರ್ ಗೆ ನುಗ್ಗಿ ಹಣ ದೋಚಿ ಪರಾರಿಯಾದ ಕಳ್ಳರು.ಕಳ್ಳರ ಕೈಚಳಕ ಸಂಪೂರ್ಣ ಸಿಸಿ ಕ್ಯಾಮೆರಾದಲ್ಲಿ‌ ಸೆರೆ.

ಕಳೆದ ರಾತ್ರಿ ಮೆಡಿಸೆನ್ ಸೆಂಟರ್ ನ ಬಾಗಿಲು ಮುರಿದು ಒಳನುಗ್ಗಿರುವ ಕಳ್ಳರು.
ಬೆಳ್ಳಂದೂರು ಪೊಲೀಸ್ ಠಾಣ ವ್ಯಾಪ್ತಿಯಲ್ಲಿ ಪ್ರಕರಣ