ನೂತನ ಪದಾಧಿಕಾರಿಗಳ ಆಯ್ಕೆ..

309

ಚಿಕ್ಕಬಳ್ಳಾಪುರ:ಕಿಸಾನ್ ಖೇತ್ ಮಜ್ದೂರ್ ಕಾಂಗ್ರೆಸ್ ಪದಾದಿಕಾರಿಗಳ ಆಯ್ಕೆ..

ಕರ್ನಾಟಕ ಪ್ರದೇಶ ಕಿಸಾನ್ ಖೇತ್ ಮಜ್ದೂರ್ ಕಾಂಗ್ರೆಸ್ ನ ರಾಜ್ಯದ್ಯಕ್ಷರಾದ ಸಚಿನ್ ಮೀಗಾ ಅವರ ಆದೇಶದ ಮೇರೆಗೆ ಚಿಕ್ಕಬಳ್ಳಾಪುರ ನಗರ ಮತ್ತು ತಾಲ್ಲೂಕು ಪದಾದಿಕಾರಿಗಳನ್ನ ಜಿಲ್ಲಾದ್ಯಕ್ಷರಾದ ರಾಮಕೃಷ್ಣಪ್ಪನವರು ಆಯ್ಕೆ ಮಾಡಿ ಚಿಕ್ಕಬಳ್ಳಾಪುರ ನಗರ ಮತ್ತು ತಾಲ್ಲೂಕಿನ ಎಲ್ಲಾ ನಾಯಕರುಗಳ ಸಮ್ಮುಖದಲ್ಲಿ ಕಿಸಾನ್ ಖೇತ್ ಮಜ್ದೂರ್ ಕಾಂಗ್ರೆಸ್ ನ ಪದಾದಿಕಾರಿಗಳಿಗೆ ಸಮರ್ಪಕವಾಗಿ ಕಾರ್ಯ ನಿರ್ವಹಿಸಲು ಸೂಚಿಸಿದರು..
ಚಿಕ್ಕಬಳ್ಳಾಪುರ ನಗರ ಅಧ್ಯಕ್ಷರಾಗಿ ಆನಂದ್ ಉಪಾಧ್ಯಕ್ಷ ರಾಗಿ ಅನಂತರಾಮ ಪ್ರಧಾನ ಕಾರ್ಯದರ್ಶಿಯಾಗಿ ಸುಧಾಕರ್ ಮತ್ತು ವಾರ್ಡ ಮತ್ತು ತಾಲ್ಲೂಕಿನ ಎಲ್ಲಾ ಗ್ರಾಮ ಪಂಚಾಯಿತಿ ಪದಾದಿಕಾರಿಗಳನ್ನ ಆಯ್ಕೆ ಮಾಡಲಾಗಿದೆ ಎಂದು ಸಮಿತಿಯ ಜಿಲ್ಲಾದ್ಯಕ್ಷರಾದ ರಾಮಕೃಷ್ಣನವರು ಪತ್ರಿಕಾ ಗೋಷ್ಠಿಯಲ್ಲಿ ತಿಳಿಸಿದರು. ವೇದಿಕೆಯಲ್ಲಿ ರಾಜ್ಯ ಕಾರ್ಯದರ್ಶಿ ನಾರಾಯಣ ಸ್ವಾಮಿ ಜಿಲ್ಲಾ ಉಪಾಧ್ಯಕ್ಷರಾದ ಮುನಿರಡ್ಡಿ. ಪ್ರದಾನ ಕಾರ್ಯದರ್ಶಿ ಚಂದ್ರಶೇಖರ ಮತ್ತು ಸಮಿತಿಯ ಕಾರ್ಯ ಕರ್ತರು ಇದ್ದರು.
ವರದಿಗಾರರು
ಅರಿಕೆರೆ ಮುನಿರಾಜು
ನಮ್ಮೂರು ಟಿವಿ
ಚಿಕ್ಕಬಳ್ಳಾಪುರ