ಚೋರ್ ಕಿ ರಾಣಿ..ಕಹಾನಿ

193

ಬೆಂಗಳೂರು/ಕೆ.ಆರ್ ಪುರ:- ಸಿಲಿಕಾನ್ ಸಿಟಿಯಲ್ಲಿ ಮತ್ತೊಂದು ಚೋರಿಕಿ ರಾಣಿ..
ಗಮನ ಬೇರೆಡೆ ಸೆರಳೆದು ಗರ್ಭಿಣಿಯ ಪರ್ಸ್ ಕದ್ದ ಚೋರಿ..ಬ್ಯಾಗ್ನಲ್ಲಿದ್ದ ಡೆಬಿಟ್ ಕಾರ್ಡ್ ನಲ್ಲಿ ಸಂಪೂರ್ಣ ಹಣ ದೋಚಿದ ಕಳ್ಳಿ..ಕಳೆದ 6ನೇ ತಾರೀಖು ಕೆಆರ್ ಪುರಂನಲ್ಲಿ ನಡೆದ ಘಟನೆ..
ಡೆಲವರಿಗೆಂದು ಹಣ ಕೂಡಿಟ್ಟಿದ್ದ ಮಹಿಳೆಯ ಹಣ ದೋಚಿದ ಕಳ್ಳಿ..
ಲಕ್ಷ್ಮಿ ಪ್ರಿಯಾ ಎಂಬುವವರ ಪರ್ಸ್ ಕದ್ದ ಕಳ್ಳಿ..
ಸಂಜೆ 6 ಗಂಟೆ ವೇಳೆಗೆ ಬಸ್ನಲ್ಲಿ ಭಟರಹಳ್ಳಿಯಿಂದ ಕೆಆರ್ ಪುರಂಗೆ ತೆರಳುತಿದ್ದ ಲಕ್ಷ್ಮಿ ಪ್ರಿಯ..ಬಸ್ನಲ್ಲಿ ತೆರಳುವಾಗ ಅಪರಿಚಿತ ಮಹಿಳೆ ಪರಿಚಯ..ಬಳಿಕ ಮಾತನಾಡುವ ನಡುವೆ ಲಕ್ಷ್ಮಿ ಪ್ರೀಯಾ ಎಡಗೈನಲ್ಲಿ ಹಾಕಿಕೊಂಡಿದ್ದ ಬ್ಯಾಗ್ನ ಪರ್ಸ್ ಕಳ್ಳತನ..ಕಳವು ಮಾಡಿ ಮುಂದಿನ ನಿಲ್ದಾಣದಲ್ಲಿಳಿದುಕೊಂಡ ಚಾಲಕಿ ಹೆಂಗಸಿನಿಂದ ಎಟಿಎಂನಲ್ಲಿ ಹಣ ಡ್ರಾ..ಟಿಸಿ ಪಾಳ್ಯದಲ್ಲಿ ಇಳಿದುಕೊಂಡ ಅಪರಿಚಿತ ಮಹಿಳೆ.. ಭಟ್ಟರಹಳ್ಳಿ ಬ್ಯಾಂಕ್ ಆಪ್ ಇಂಡಿಯಾದ ಎಟಿಎಂನಿಂದ 40 ಸಾವಿರ ಹಣ ಡ್ರಾ..ಬಸ್ನಿಂದ ಇಳಿಯಬೇಕಾದರೆ ಲಕ್ಷ್ಮಿ ಪ್ರಿಯಾಗೆ ಕೃತ್ಯದ ಅರಿವು..ಕೂಡಲೇ ಕಾರ್ಡ್ ಬ್ಲಾಕ್ ಮಾಡಿಸಲು ಬ್ಯಾಂಕ್ಗೆ ತೆರಳಿದ ಗರ್ಭಿಣಿ..ಈ ವೇಳೆ ಹಣ ಡ್ರಾ ಮಾಡಿರುವುದು ಬೆಳಕಿಗೆ..
ಹಣ ಡ್ರಾ ಮಾಡಿದ ಎಟಿಎಮ್ ನ ಸಿಸಿಟಿವಿಯಲ್ಲಿ ಮಹಿಳೆಯ ಕೃತ್ಯ ಸೆರೆ..ಸಿಸಿಟಿವಿ ಆದರಿಸಿ ಪೊಲೀಸರಿಗೆ ದೂರು ನೀಡಿದ ಗರ್ಭಿಣಿ..ಘಟನೆ ಸಂಬಂಧ ಕೆಆರ್ ಪುರಂ ಪೊಲೀಸ್ ಠಾಣೆಯಲ್ಲಿ ದೂರು ದಾಖಲು..