ಕುಸಿದು ಬಿದ್ದ ವಿಮ್ಸ್ ಆಸ್ಪತ್ರೆಯ ಆಪರೇಷನ್ ಥಿಯೇಟರ್ ಮೇಲ್ಛಾವಣಿ…

273

ಬಳ್ಳಾರಿ /ಬಳ್ಳಾರಿಯ ವಿಜಯನಗರ ಇನ್ಸ್ಟ್ಯೂಟ್ ಆಫ್ ಮೆಡಿಕಲ್ ಸೈನ್ಸಸ್ ಆಸ್ಪತ್ರೆಯಲ್ಲಿ ಘಟನೆ

ಇಂದು ಬೆಳಗ್ಗೆ ಒಂಬತ್ತು ಮೂವತ್ತರ ಸುಮಾರಿಗೆ ಏಕಾಏಕಿ ಕುಸಿದು ಬಿದ್ದ ಮೇಲ್ಛಾವಣಿ

ಅದೃಷ್ಟವಶಾತ್ ಇಂದು ಆಪರೇಷನ್ ಥಿಯೇಟರ್ ನಲ್ಲಿ ಯಾವುದೇ ಆಪರೇಷನ್ ನಡೆಯುತ್ತಿರಲಿಲ್ಲ

ಒಂದು ವೇಳೆ ಆಪರೇಷನ್ ನಡೆಯುತ್ತಿದ್ದಲ್ಲಿ ದುರಂತವೊಂದು ಸಂಭವಿಸುವ ಸಾಧ್ಯತೆ ಇತ್ತು

ಆಪರೇಷನ್ ಮಾಡುವ ವೈದ್ಯರು ಮತ್ತು ಆಪರೇಷನ್ ಮಾಡಿಸಿಕೊಳ್ಳುವ ರೋಗಿಗೆ ಅಪಾಯವಾಗುತ್ತಿತ್ತು

ಇದು ವಿಮ್ಸ್ ನ ಅವ್ಯವಸ್ಥೆಗೆ ಹಿಡಿದ ಕೈಗನ್ನಡಿ