ಕರೆಂಟ್ ಸ್ಪರ್ಶಿಸಿ ವ್ಯಕ್ತ ಸಾವು,ಪರಿಹಾರ ಧನ ವಿತರಣೆ.

291

ಕಲಬುರ್ಗಿ/ಅಫಜಲಪೂರ:ತಾಲ್ಲೂಕಿನ ಮಣ್ಣುರ ಗ್ರಾಮದ ಲೈನಮನ್ ಇತ್ತೀಚೆಗೆ ಕಾರ್ಯನಿರತರಾದ ಸಂದರ್ಭದಲ್ಲಿ ಕರೆಂಟ್ ಸ್ಪರ್ಶಿಸಿ ನಿದನ ಹೊಂದಿದರು.

ಮಹದೇವ ನಾನಾಜಿ ಎಂಬಾತರು ಇವರ ಸಾವಿನ ನಂತರ ರಾಜ್ಯ ಗೃಹ ಮಂಡಳಿ ಅಧ್ಯಕ್ಷ ಮಾಲಿಕಯ್ಯ ಗುತ್ತೇದಾರ ಅವರ 890840 ರೂಪಾಯಿ ಪರಿಹಾರ ವಿತರಣೆ ಮಾಡಿದ್ದರು.
ಈ ಸಂದರ್ಭದಲ್ಲಿ ಜೆಸ್ಕಾಂ ನಿರ್ದೇಶಕ ಪಪ್ಪುಪಟೇಲ. ರಾಜಶೇಖರ ಜಿಡ್ಡಗಿ. ಶಂಕರಲಿಂಗ ಮೇತ್ರಿ.ಸತೀಶ ನಾನಾಜಿ.ಯುವ ಕಾಂಗ್ರೆಸ್ ತಾಲ್ಲೂಕು ಉಪಾಧ್ಯಕ್ಷ ಖಾಜಾಬಾಯಿ ಚೌದರಿ. ಹಾಗೂ ಜೆಸ್ಕಾಂ ಅಧಿಕಾರಿ ಸೇರಿದಂತೆ ಇನ್ನಿತ ಮುಖಂಡರು ಇದ್ದರು