ಸಜೀವ ದಹನ ಮಾಡಿಕೊಂಡ್ರೆ ನರೇಗಾ ಇಂಜಿನೀಯರ್.?

2932

ಚಿಕ್ಕಬಳ್ಳಾಪುರ/ಚಿಂತಾಮಣಿ:-ಬೆಂಕಿ ಹಚ್ಚಿಕೊಂಡು ನರೇಗಾ ಇಂಜಿನಿಯರ್ ಆತ್ಮಹತ್ಯೆ ಶ್ರೀನಾಥರೆಡ್ಡಿ(30) ಆತ್ಮಹತ್ಯೆಮಾಡಿಕೊಂಡ ದುರ್ದೈವಿ.ಚಿಂತಾಮಣಿ ತಾಲ್ಲೂಕು ವಂಗಮಾಳ್ಳು ಗ್ರಾಮದಲ್ಲಿ ಘಟನೆ.ಚಿಕ್ಕಬಳ್ಳಾಪುರ ಜಿಲ್ಲೆ ಬಾಗೇಪಲ್ಲಿ ತಾಲ್ಲೂಕಿನಲ್ಲಿ ನರೇಗಾ ಇಂಜಿನಿಯರ್ ಆಗಿದ್ದ ಶ್ರೀನಾಥರೆಡ್ಡಿ.

ಇತ್ತೀಚೆಗೆ ಎಸಿಬಿ ಬಲೆಗೆ ಬಿದ್ದು ಅಮಾನತು ಆಗಿದ್ದರು.
ನಂತರ‌ ಸ್ವಗ್ರಾಮ ವಂಗಮಾಳ್ಳು ಗ್ರಾಮದಲ್ಲಿದ್ದ ಶ್ರೀನಾಥ್ ವಾಸವಾಗಿದ್ದರು.ಕಳೆದ ರಾತ್ರಿ ನೀಲಗಿರಿ ಕಡ್ಡಿಗಳಿಗೆ ಸೀಮೆ ಎಣ್ಣೆಸುರಿದು, ಬೆಂಕಿ ಹಚ್ಚಿ ಬಳಿಕ ಬೆಂಕಿಗೆ ಹಾರಿ ಸಜೀವ ದಹನ ಮಾಡಿಕೊಂಡಿದ್ದಾರೆ ಎನ್ನಲಾಗಿದೆ.
ಮೇಲಾಧಿಕಾರಿಗಳ ಕಿರುಕುಳ ಕುರಿತು ಡೆತ್ ನೋಟ್ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಿರುವ ಶ್ರೀನಾಥರೆಡ್ಡಿ

ವಿಷಯ ತಿಳಿದ ಪೊಲೀಸರಿಂದ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ,ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.