ಬರ್ಮಾ ದೇಶದ ಮುಸ್ಲಿಂ ಬಾಂಧವರಿಗೆ ವಿಶೇಷ ಪ್ರಾರ್ಥನೆ..

528

ಚಿಕ್ಕಬಳ್ಳಾಪುರ/ಚಿಂತಾಮಣಿ ನಗರದ ಈದ್ಗಾ ಮೈದಾನ ದಲ್ಲಿ ಚಿಂತಾಮಣಿಯ ಮುಸ್ಲಿಂ ಬಾಂಧವರಿಂದ ಬರ್ಮಾ ದೇಶದ ಮುಸ್ಲಿಂ ಬಾಂಧವರಿಗೆ ವಿಶೇಷ ಪ್ರಾರ್ಥನೆ ಸಲ್ಲಿಸಿದರು.

ಶುಕ್ರವಾರ ಮಧ್ಯಾಹ್ನ ಮಸೀದಿ ಯಲ್ಲಿ ನಮಾಜ್ ಮತ್ತು ಪ್ರಾರ್ಥನೆ ಸಲ್ಲಿಸಿದ ನಂತರ ಈದ್ಗಾ ಮೈದಾನದಲ್ಲಿ ವಿಶೇಷವಾಗಿ ಬರ್ಮಾದ ಜನರಿಗೆ ಹಿಂದು ಮತ್ತು ಮುಸ್ಲಿಂ ಬಾಂಧವರು ದೇವಾಲಯ ಮತ್ತು ಮಸೀದಿ ಗಳಲ್ಲಿ ಯಾಲಾರು ವಿಶೇಷ ಪೂಜೆ ಪ್ರಾರ್ಥನೆ ಮಾಡಬೇಕೆಂದು ಜಾಮೀಯಾ ಮಸೀದಿ ಅಧ್ಯಕ್ಷರಾದ ಗೌಸ ಪಾಷ ತಿಳಿಸಿದರು.