ರಾಷ್ಟ್ರ ದ್ವಜಕ್ಕೆ ಅವಮಾನಮಾಡಿದ ಅಧಿಕಾರಿಗಳ ವಿರುದ್ಧ ಪ್ರತಿಭಟನೆ

264

ದೊಡ್ಡಬಳ್ಳಾಪುರ: ಸಮಾಜಾಕಲ್ಯಾಣ ಇಲಾಖೆ ಕಚೇರಿ ಮುಂದೆ ಅರ್ಧದಿನಕ್ಕೆ ದ್ವಜಬಿಚ್ಚಿಟ್ಟು ನಾಪತ್ತೆಯಾದ ಅಧಿಕಾರಿಗಳು. ರಾಷ್ಟ್ರ ದ್ವಜಕ್ಕೆ ಅವಮಾನಮಾಡಿದ ಅಧಿಕಾರಿಗಳ ವಿರುದ್ಧ ಕ್ರಮ ತೆಗೆದುಕೊಳ್ಳುವಂತೆ ಒತ್ತಾಯಿಸಿ ಕರವೇ ಪ್ರವೀಣ್ ಕುಮಾರ್ ಶೆಟ್ಟಿ ಬಣದಿಂದ ಗುರುವಾರ ಪ್ರತಿಭಟನೆ.  ಧೂರವಾಣಿಯಲ್ಲಿ ಪ್ರತಿಕ್ರಿಯಿಸಿದ ಅಧಿಕಾರಿ ಹನುಮಂತರಾಯಪ್ಪ ಜವಾನನ ವಿರುದ್ದ ಆರೋಪಮಾಡಿ ನುಳಿಚಿಕೊಳ್ಳುವ ಪ್ರಯತ್ನ.ರಾಷ್ಟ್ರದ್ವಜಕ್ಕೆ ಅವಮಾನಮಾಡಿದ ಇವರೇನು ಬ್ರಿಟಿಷರ ಮಕ್ಕಳಾ ಎಂದು ತಮ್ಮ ಆಕ್ರೋಷ ವ್ಯಕ್ತಪಡಿಸಿದ ಪ್ರತಿಭಟನಾಕಾರರು. ಪ್ರತಿಭಟನೆಯಲ್ಲಿ ಕರವೇ ಪ್ರವೀಣ್ ಕುಮಾರ್ ಶೆಟ್ಟಿ ಬಣದ ಜಿಲ್ಲಾ ಅಧ್ಯಕ್ಷ ರಾಜಘಟ್ಟರವಿ,ನಗರಾಧ್ಯಕ್ಷ ಸತೀಶ್,ಕಾರ್ಯದರ್ಶಿ ಬಷೀರ್,ಅಮ್ಮುಸಾಬ್ ಸೇರಿದಂತೆ ಕಾರ್ಯಕರ್ತರು ಅನೇಕರು ಭಾಗವಹಿಸಿದ್ದರು.