ನವರಾತ್ರೀ ಘಟಸ್ಥಾಪನೆ ಪೂಜಾ ಕಾರ್ಯಕ್ರಮ ಉದ್ಘಾಟನೆ

477

ಬಳ್ಳಾರಿ /ಹೊಸಪೇಟೆ:ನವರಾತ್ರೀಯ ಘಟಸ್ಥಾಪನ ಪೂಜೆ  ಕಾರ್ಯಕ್ರಮ ಉದ್ಘಾಟನೆಯೆನ್ನು ಹಂಪಿ ಜಿಲ್ಲಾ ಪಂಚಾಯತಿ ಸದಸ್ಯ ಪ್ರವೀಣ್ ಸಿಂಗ್ ನೆರವೇರಿಸಿ ಮಾತನಾಡಿದರು.

ದಸರಾ ಉತ್ಸವದ ಅಂಗವಾಗಿ ನಡೆಯಲಿರುವ ಹತ್ತು ದಿನಗಳು ವಿವಿದ ಪೂಜಾ ಕಾರ್ಯಕ್ರಮ ಯೇಶಸ್ವಿ ಯಾಗಿ ಜರುಗಲಿ ಎಸ್ ಎಸ್ ಕೆ ಸಮಾಜ ಈ ಒಂದು ಕಾರ್ಯಕ್ರಮ ಮಾಡುತ್ತಿರುವುದು ಸಂತೋಷದಾಯಕ.
ಶ್ರೀ ಜಗದಂಬಾ ದೇವತೆ ಎಲ್ಲಾರಿಗೂ ಆಶೀರ್ವಾದ ನೀಡಲಿ ಒಳ್ಳೆ ಮಳೆ ಬೆಳೆ ಬರಲೆಂದು ರೈತಾಪಿ ವರ್ಗ ಸಂತೋಷವಾಗಿ ಇರಲೆಂದು  ಆ ದೇವರಲ್ಲಿ ಬೇಡಿ ಕೊಳ್ಳುತ್ತೇನೆ ಎಂದರು.
ಈ ಸಂದರ್ಭದಲ್ಲಿ ಎಸ್ಎಸ್ ಕೆ ಸಮಾಜದ ಮುಖಂಡರು ನಾರಾಯಣಸಾ ರಂಗ್ರೇಜ .ಕಾಶಿನಾಥಸಾ ಬಾವಿಕಟ್ಟಿ .ವೇಂಕಟೆಶ್ ಪವಾರ್ ಎಸ್ ಎಸ್ ಕೆ ತರುಣ ಸಂಘದ ಅದ್ಯಕ್ಷ ರಾಮ ಚಂದ್ರಸಾ  ರಂಗ್ರೇಜ .ಮಹಿಳಾ ಮಂಡಳಿ ಸದಸ್ಯೆ ಶಾಂತ ಮೇಹರವಾಡೆ .ವಂದನಾ ಪವಾರ್ ಭಾಗವಹಿಸಿದ್ದರು