ಬೆಕ್ಕನ್ನು ರಕ್ಷಿಸಲು ಹೋಗಿ ಬಾವಿಗೆ ಜಾರಿಬಿದ್ದ ಬಾಲಕ…

242

ತುಮಕೂರು:ಬಾವಿಯೊಳಗೆ ಬಿದ್ದ ಬೆಕ್ಕನ್ನು ರಕ್ಷಣೆ ಮಾಡಲು ಹೋಗಿ ಕಾಲು ಜಾರಿ ಬಾವಿಗೆ ಬಾಲಕ.ಮುಖ್ಯರಸ್ತೆ ಬದಿಯಲ್ಲಿಯೇ 80ಅಡಿ ಆಳದ ತೆರೆದ ಬಾವಿ.ಕೊರಟಗೆರೆ ಪಟ್ಟಣದ ಮುಖ್ಯರಸ್ತೆಯ ಸಮೀಪದ ಭಾರತ್ ಷಾಮಿಲ್ ಪಕ್ಕದಲ್ಲಿರುವ ನೀರಿನ ಬಾವಿ.ಅಗ್ನೀಶಾಮಕ ಸಿಬ್ಬಂದಿಗಳಿಂದ ಬಾಲಕನ ರಕ್ಷಣೆ..80 ಅಡಿ ಆಳವಿರುವ ಬಾವಿಗೆ ಬಿದ್ದ ಬಾಲಕ ಪ್ರಾಣಾಪಾಯದಿಂದ ಪಾರು.80ಅಡಿ ತೆರೆದ ಬಾವಿಯನ್ನು ಮುಚ್ಚಿಸದೇ ಪಟ್ಟಣ ಪಂಚಾಾಯತ್ ನಿಲ೯ಕ್ಷ ಸಾವ೯ಜನಿಕರ ಆರೋಪ….