ಹೆಚ್ ಡಿ ಕೆ ಆರೋಗ್ಯಕ್ಕಾಗಿ ವಿಶೇಷ ಪೂಜೆ.

240

ಶಿವಮೊಗ್ಗ: ಮಾಜಿ ಮುಖ್ಯಮಂತ್ರಿ ಹೆಚ್ ಡಿ ಕೆ ಆರೋಗ್ಯಕ್ಕಾಗಿ ವಿಶೇಷ ಪೂಜೆ.

ವಿನೋಬನಗರದ ಗಣಪತಿ ದೇವಸ್ಥಾನದಲ್ಲಿ ಜೆಡಿಎಸ್ ಕಾರ್ಯಕರ್ತರಿಂದ ಪೂಜೆ.

ಬೇಗನೆ ಗುಣಮುಖರಾಗುವಂತೆ ಗಣೇಶನಲ್ಲಿ ಕೋರಿಕೆ.

ಮೇಯರ್ ಏಳುಮಲೈ ಸೇರಿದಂತೆ ಪಾಲಿಕೆ ಸದಸ್ಯರು ಭಾಗಿ.