ಟೆಂಪೋಗಳ ನಡುವೆ ಮುಖ ಮುಖಿ ಡಿಕ್ಕಿ

604

ಚಿಕ್ಕಬಳ್ಳಾಪುರ/ಚಿಂತಾಮಣಿ ತಾಲ್ಲೂಕಿನ ನಡಂಪಲ್ಲಿ ಗ್ರಾಮದ ಬಳಿ ಮಾರುಕಟ್ಟೆಗೆ ತರಕಾರಿಗಳನ್ನು ಸಾಗಿಸುತ್ತಿದ್ದ ಟೆಂಪೋಗಳ ನಡುವೆ ಮುಖ ಮುಖಿ ಡಿಕ್ಕಿ. ಓರ್ವ ಸಾವು ಇಪ್ಪತ್ತು ಜನಕ್ಕೆ ಗಂಭೀರ ಗಾಯ.
ನಾರಾಯಣ ಸ್ವಾಮಿ (35)ಮೃತ ದುರ್ಧೈವಿ ರೈತ.
ಗಾಯಳು ಗಳನ್ನು ಚಿಂತಾಮಣಿ ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಲಾಗಿದ್ದು,ಚಿಕಿತ್ಸೆ ಪಡೆಯುತ್ತಿದ್ದಾರೆ.
ಕೆಂಚಾರ್ಲಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.