ಭಾರಿ ಮಳೆಗೆ ತಗ್ಗು ಪ್ರದೇಶಗಳಿಗೆ ನುಗ್ಗಿದ ನೀರು.

230

ಶಿವಮೊಗ್ಗ:ಒಂದು ಗಂಟೆಗೂ ಅಧಿಕ ಕಾಲ ಸುರಿದ ಮಳೆ ತಗ್ಗು ಪ್ರದೇಶಗಳಿಗೆ ನುಗ್ಗಿದ ನೀರು.ನಗರದ ಮಿಳಗಟ್ಟ ಸರ್ಕಾರಿ ಉರ್ದು ಪ್ರಾಥಮಿಕ ಶಾಲೆಗೆ ನುಗ್ಗಿದ ನೀರು.ವಿದ್ಯಾರ್ಥಿಗಳಿಗೆ ಮನೆಗೆ ಕಳುಹಿಸಿದ ಶಾಲೆಯ ಶಿಕ್ಷಕರು.ನಗರದ ಮಂಜುನಾಥ್ ಬಡಾವಣೆ ಯಲ್ಲೂ ಸಹ ತಗ್ಗು ಪ್ರದೇಶದ ಮನೆಗೆ ನೀರು ನುಗ್ಗಿದೆ.ಹೆಚ್ಚಿನ ಹಾನಿ ಎಲ್ಲೂ ಸಂಭವಿಸಿಲ್ಲ.