ಲಾರಿ ಮತ್ತು ಕಾರು ನಡುವೆ ಡಿಕ್ಕಿ…

224

ಶಿವಮೊಗ್ಗ/ಹೊಸನಗರ:ಚಕ್ರವಾಕ ಗ್ರಾಮದ ಬಳಿ ಘಟನೆ.ಕುಂದಾಪುರ ದಿಂದ ಬರುತ್ತಿದ್ದ ಲಾರಿ ಮತ್ತು ಶಿರಾಳಕೊಪ್ಪ ದಿಂದ ಕುಂದಾಪುರಕ್ಕೆ ತೆರಳುತ್ತಿದ್ದ ಕಾ ರಿನ ಮದ್ಯ ಡಿಕ್ಕಿ.ಶಿರಾಳಕೊಪ್ಪದ ಡಾಕ್ಟರ್‍ ಗಿರಿರಾಜ ಮತ್ತು ಇತರೆ ಇಬ್ಬರಿಗೆ ಗಂಭೀರ ಗಾಯ. ಗಾಯಾಳುಗಳು ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ದಾಖಲು.ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು.