ಶರನ್ನವರಾತ್ರಿಯ ಆಚರಣೆ…

218

ಚಿಕ್ಕಬಳ್ಳಾಪುರ/ ಮುದ್ದೇನಹಳ್ಳಿಯ ಸಾಯಿ ಟ್ರಸ್ಟ್ ನಲ್ಲಿ ವಿಜೃಂಭಣೆಯಿಂದ ಶರನ್ನವರಾತ್ರಿಯ ಆಚರಣೆ…
ಸಾಯಿ ಟ್ರಸ್ಟ್ ನಲ್ಲಿ ಈ ಒಂಬತ್ತು ದಿನಗಳಲ್ಲಿ ಪ್ರತಿ ದಿನ ಸಾಂಸ್ಕೃತಿಕ ಕಾರ್ಯ ಕ್ರಮಗಳು ಅದ್ಭುತವಾಗಿ ಇದ್ದವು. ಈ ಕಾರ್ಯ ಕ್ರಮದಲ್ಲಿ ಅನೇಕ ಗಣ್ಯರು ವಿದೇಶಿಯರು ಈ ನಾಡ ಹಬ್ಬದ ಸಡಗರದಲ್ಲಿ ಭಾಗವಹಿಸಿದ್ದರು.. ಟ್ರಸ್ಟ್ ನ ಸಲಹಾ ಟ್ರಸ್ಟಿ ಯವರಾದ ನರಸಿಂಹ ಮೂರ್ತಿಯವರು ನಾಡಿನ ಜನತೆಗೆ ಶುಭ ಕೋರಿದರು ..