ಜೂಜುಕೋರರಿಂದ ಹಲ್ಲೆ..?

222

ತುಮಕೂರು/ಕೊರಟಗೆರೆ: ತಾಲ್ಲೂಕು ಜೆಟ್ಟಿ ಅಗ್ರಹಾರ ಗ್ರಾಮದಲ್ಲಿ ಜೂಜುಕೋರರಿಂದ ಯುವಕನ ಮೇಲೆ ಹಲ್ಲೆ

ಬಯಲುಶೌಚಕ್ಕೆ ತೆರೆಳಿದ ಯುವಕನ ಮೇಲೆ ಜೂಜುಕೋರರಿಂದ ಮಾರಣಾಂತಿಕ ಹಲ್ಲೆ.
ಜೆಟ್ಟಿ ಅಗ್ರಹಾರ ಕೆರೆಯ ಸುತ್ತಮುತ್ತಲಿನಲ್ಲಿ ನೆಡೆಯುತ್ತಿದೆ ದಿನನಿತ್ಯ ಜೂಜಾಟ.
ತುಮಕೂರು ಹನುಮಂತಪುರ ಬೆಳಗುಂಬ ಥರಟಿ ಅಗ್ರಹಾರ ದಿಂದ ಬಂದು ಸೇರಿ ನೆಡೆಸುವ ಜೂಜು ಧಂಧೆ
ಬಯಲುಶೌಚಕ್ಕೆ ತೆರೆಳಿದ ಯುವಕ ಜೂಜು ಧಂಧೆಯ ಮಾಹಿತಿ, ಪೊಲೀಸರಿಗೆ ತಿಳಿಸುತ್ತಾನೆ ಎಂದು ಕಿಡಿಗೇಡಿಗಳಿಂದ ಯುವಕನ ಮೇಲೆ ಹಲ್ಲೆ
ಕೊರಟಗೆರೆ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಯುವಕ.
ಕೊರಟಗೆರೆ ಪೋಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ.
ಹಲ್ಲೆಗೆ ಒಳಗಾದ ಯುವಕನ ಹೆಸರು ತಿಮ್ಮರಾಜ್ ಎಂದು ಹೇಳಲಾಗಿದೆ.