ಪೊಲೀಸರಿಂದ ಭರ್ಜರಿ ಬೇಟೆ ನಾಲ್ಕು ಜನ ಆರೋಪಿಗಳನ್ನು ಬಂಧಿಸಿ ಲಕ್ಷಾಂತರ ರೂಗಳ

412

ನೆಲಮಂಗಲ: ಪೊಲೀಸರಿಂದ ಭರ್ಜರಿ ಬೇಟೆ  ನಾಲ್ಕು ಜನ ಆರೋಪಿಗಳನ್ನು ಬಂಧಿಸಿ ಲಕ್ಷಾಂತರ ರೂಗಳ ಮೌಲ್ಯದ ಚಿನ್ನಾಭರಣ ಸೇರಿದಂತೆ ಟಿವಿ ಹಾಗು ಗೃಹಬಳಕೆ ವಸ್ತುಗಳನ್ನು ವಶಪಡೆಸಿಕೊಂಡಿದ್ದಾರೆ. ಬೆಂಗಳೂರು ಮೂಲದವರಾದ ಆರೋಪಿಗಳ ವಿರುದ್ದ ಬೆಂಗಳೂರು ಗ್ರಾಮಾತರ ಪ್ರದೇಶದ ವಿವಿದ ಠಾಣೆಗಳಲ್ಲಿ  ಹತ್ತಾರು ಪ್ರಕರಣಗಳು ದಾಖಲಾಗಿರುವುದರ ಬಗ್ಗೆ ವಿಚಾರಣೆ ವೇಳೆ ತಿಳಿದುಬಂದಿರುವುದಾಗಿ ಪತ್ರಿಕಾಗೋಷ್ಟಿ ನಡೆಸಿದ ಬೆಂಗಳೂರು ಗ್ರಾಮಾಂತರ ಜಿಲ್ಲೆ ಎಸ್ಪಿ ಅಮಿತ್ ಸಿಂಗ್ ತಿಳಿಸಿದ್ದಾರೆ.