ದರ್ಗಾದಲ್ಲಿ ಕಾಂಗ್ರೆಸ್ ಆಕಾಂಕ್ಷಿ ಅಭ್ಯರ್ಥಿ.!

408

ಚಿಕ್ಕಬಳ್ಳಾಪುರ,/ಚಿಂತಾಮಣಿ :- ಮೊಹರಮ್ ಹಬ್ಬದ ಪ್ರಯುಕ್ತ ಚಿಂತಾಮಣಿ ನಗರದ ಎನ್.ಎನ್. ಟಿ ರಸ್ತೆಯಲ್ಲಿನ ಬಾಬಾಯ್ ದರ್ಗಾಕ್ಕೆ ಸಮಾಜ ಸೇವಕ ಕಾಂಗ್ರೇಸ್ ಪಕ್ಷದ ಮುಂದಿನ ವಿಧಾನಸಭಾ ಆಕಾಂಕ್ಷಿ ಅಭ್ಯರ್ಥಿ ಟಿ.ಸಿ ವೆಂಕಟೇಶ್ ರೆಡ್ಡಿ ದರ್ಗಾಕ್ಕೆ ಭೇಟಿ ನೀಡಿ ಪೂಜಾ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ಈ ಸಂದರ್ಭದಲ್ಲಿ ಮುಖಂಡರು ಚಂದ್ರು , ಶಂಕರ ,ಶೇಕರ ,ಪ್ರಸಾದ್ ಇನ್ನೂ ಮುಂತಾದವರು ಉಪಸ್ಥಿತಿಯಿದ್ದರು.