ಫಿನಿಕ್ಸ್ ಮಾರ್ಕೆಟ್ ಸಿಟಿಯಲ್ಲಿ ೫ ಸಾವಿರಕ್ಕಿಂತ ಹೆಚ್ಚು ಖರೀದಿಸಿದ ಗ್ರಾಹಕರಲ್ಲಿ ೪ ಗ್ರಾಹಕರನ್ನು

306

ಫಿನಿಕ್ಸ್ ಮಾರ್ಕೆಟ್ ಸಿಟಿಯಲ್ಲಿ ೫ ಸಾವಿರಕ್ಕಿಂತ ಹೆಚ್ಚು ಖರೀದಿಸಿದ ಗ್ರಾಹಕರಲ್ಲಿ ೪ ಗ್ರಾಹಕರನ್ನು ಲಕ್ಕಿ ಡಿಪ್ ಮುಖಾಂತರ ಆಯ್ಕೆ ಮಾಡಿ ಬಹುಮಾನ ವಿತರಿದಲಾಯಿತು.
ಮೊದಲ ಬಹುಮಾನ ಮಾರುತಿ ಸುಜಕಿ ಬೆಲೊನಾ. ೨ ನೇ ಬಹುಮಾನ ೭೫೦ ಸಿಸಿ ಹಾರ್ಲಿಡೆವಿಡ್ ಸನ್ ಬೈಕ್. ೩ ನೇ ಬಹುಮಾನ ರಸಯಲ್ ಎನ್ ಫೀಲ್ಡ್ ಬುಲ್ಲೇಟ್. ೪ ನೇ ಸಮಾದಾನಕರ ಬಹುಮಾನ ೨ ಬೈಕ್ಗಳನ್ನು ನೀಡಲಾಯಿತು. ಮುಖ್ಯ ಅತಿಥಿಯಾಗಿ ಕನ್ನಡ ನಟಿ ಸಂಜನ ಆಗಮಿಸಿ ಕೀ ನೀಡಿ ಶುಭಕೋರಿದರು. ಸಿಡಿ ಗಜೇಂದ್ರಸಿಂಗ್.