ಬಿದ್ದಮನೆಗೆ ಪರಿಹಾರ ಕೊಡಿಸುವ ಬರವಸೆ…

340

 

      ನಮ್ಮೂರ ಟಿವಿ ಫಲಶೃತಿ.

ಚಿಕ್ಕಬಳ್ಳಾಪುರ/ ಚಿಂತಾಮಣಿ ನಗರದಲ್ಲಿ ಧಾರಕಾರವಾಗಿ ಸುರಿದ ಮಳೆಯ ಪರಿಣಾಮ ಮನೆಯೊಂದು ಕುಸಿದಿರುವ ಘಟನೆ ನಮ್ಮೂರ ಟಿವಿಯಲ್ಲಿ ಪ್ರಸಾರ ವಾಗಿತ್ತು.

ಎಚ್ಚೆತ ಅಧಿಕಾರಿಗಳು ಬೆಳ್ಳಂಬೆಳ್ಳಗೆನೆ ನಗರಸಭೆ ಅಧ್ಯಕ್ಷರು ಸುಜಾತ ಶಿವಣ್ಣ ಮತ್ತು ನಗರಸಭೆ ಅಧಿಕಾರಿಗಳು ಹಾಗೂ ತಾಲ್ಲೂಕು ಕಛೇರಿಯ ಅಧಿಕಾರಿ ರೆವಿನ್ಯೂ ಇನ್ಸ್‌ಪೆಕ್ಟರ್ ಮಂಜುನಾಥ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಸರ್ಕಾರದಿಂದ ಬರುವ ಪರಿಹಾರವನ್ನು ಒದಗಿಸುವುದಾಗಿ ಮನೆ ಮಾಲಿಕರಿಗೆ ಬರವಸೆ ನೀಡಿದ್ದಾರೆ.