ವೈನ್ ಸ್ಟೋರ್ ತೆರವುಗೊಳಿಸುವಂತೆ ಒತ್ತಾಯ..

177

ತುಮಕೂರು/ ಗುಬ್ಬಿ : ತಾಲ್ಲೂಕು ಸಿ.ಎಸ್.ಪುರ ಗ್ರಾಮದ ಹೃದಯ ಭಾಗದಲ್ಲಿ ಅನಾಧಿಕೃತವಾಗಿ ತೆರಿದಿರುವ ವೈನ್ ಸೆಂಟರ್ ತೆರವು ಮಾಡುವಂತೆ ಸಿ.ಎಸ್.ಪುರ ಗ್ರಾಮದಲ್ಲಿ ಗ್ರಾಮಸ್ಥರು. ಮಹಿಳೆಯರು.ಹಿರಿಯನಾಗರೀಕರಿಂದ ಬೃಹತ್ ಮಟ್ಟದಲ್ಲಿ ಪ್ರತಿಭಟನೆ.ವೈನ್ ಸೆಂಟರ್ ತೆರವು ಮಾಡುವ ವರೆಗೂ ತೆರಳದೆ ಪ್ರತಿಭಟನೆ.