ತುಂಬಿದ ಜಕ್ಕಲ ಮಡುಗು..

244

ಬೆಂಗಳೂರು ಗ್ರಾಮಾಂತರ/ ದೊಡ್ಡಬಳ್ಳಾಪುರ : ಜಿಲ್ಲೆಯಾದ್ಯಂತ ಬಾರಿ ಮಳೆಯಾಗುತ್ತಿದ್ದು ಇದೇ ಮೊದಲ ಬಾರಿಗೆ ಜಕ್ಕಲಮಡಗು ಜಲಾಶಯ ಭರ್ತಿಯಾಗಿದೆ ದೊಡ್ಡಬಳ್ಳಾಪುರ ಮತ್ತು ಚಿಕ್ಕಬಳ್ಳಾಪುರ ನಗರಗಳ ಕುಡಿಯುವ ನೀರಿನ ಸಮಸ್ಯೆ ಸ್ವಲ್ಪ ಕಡಿಮೆಯಾಗಲಿದ್ದು ಚಿಕ್ಕಬಳ್ಳಾಪುರ ಮತ್ತು ದೊಡ್ಡಬಳ್ಳಾಪುರದ ಜನತೆಯಲ್ಲಿ ಸಂತಸ ಹೆಚ್ಚಿಸಿದೆ. ಅಲ್ಲದ ಎರಡೂ ನಗರದಗಳ ರಾಜಕಾರಣಿಗಳು ನಾಮುಂದು ತಾಮುಂದು ಎಂದು ಬಾಗಿನ ಬಿಡಲು ಮುಂದಾಗಿದ್ದಾರೆ.