ಸಂಪೂರ್ಣ ಜಲಾವೃತ,ಡ್ರೋಣ ಕ್ಯಾಮರಾದಲ್ಲಿ ಸೆರೆಯದ ದೃಶ್ಯ..

627

ಬಳ್ಳಾರಿ/ಬಳ್ಳಾರಿ:ತಾಲೂಕಿನಲ್ಲಿ ನಿನ್ನೆ ಸುರಿದ ಧಾರಕಾರ ಮಳೆಗೆ ಬಸರಕೋಡ್ ಗ್ರಾಮ ಸಂಪೂರ್ಣ ಜಲಾವೃತಗೊಂಡಿತ್ತು. ಈ ವೇಳೆ ಕ್ಯಾಮರಮನ್ ಮಹೇಶ ಹನ್ಸಿ ಎನ್ನುವವರಯ ಡ್ರೋಣ ಕ್ಯಾಮರಾದಲ್ಲಿ ಮಳೆಯ ನಯನಮೋಹರ್ ದೃಶ್ಯಗಳನ್ನು ಸೆರೆಹಿಡಿದಿದ್ದಾರೆ‌. ಒಂದೆಡೆ ಅದ್ಬುತ ವಾದ ದೃಶ್ಯಗಳಂತೆ ಕಂಡರೂ ಮತ್ತೊಂದೆಡೆ ಸಾಕಷ್ಟು ಭಯಗೊಳಿಸುವಂತಹ ದೃಶ್ಯಗಳು ಇದಾಗಿವೆ.